ಶ್ರೀನಿವಾಸ ತೋಫಖಾನೆ ಇವರು ೧೯೨೬ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜನಿಸಿದರು. ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. == ಸಾಹಿತ್ಯ == ಗೀತರಾಮಾಯಣ ಮಾಲವಿಕಾಗ್ನಿಮಿತ್ರ ಮಮ್ಮಟನ ಕಾವ್ಯಪ್ರಕಾಶ ಏಳು ಧನ್ಯಳೆ ಗೀತಗೋವಿಂದ ಯುಗಧರ್ಮ ಕಾಣೆಯಾಗಿದ್ದಾನೆ